ಜೂನ್ ೭ - ಜೂನ್ ತಿಂಗಳ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೫೮ ನೇ ದಿನ (ಅಧಿಕ ವರ್ಷದಲ್ಲಿ ೧೫೯ ನೇ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ೧೯೯೧ - ಮೌಂಟ್ ಪಿನಟುಬೊ ಜ್ವಾಲಾಮುಖಿ ವಿಸ್ಫೋಟ. == ಜನನ == ೧೯೭೪ - ಭಾರತದ ಟೆನ್ನಿಸ್ ಆಟಗಾರ ಮಹೇಶ್ ಭೂಪತಿ. ೧೯೮೧ - ರಷ್ಯಾದ ಟೆನ್ನಿಸ್ ಆಟಗಾರ್ತಿ ಅನ್ನಾ ಕೋರ್ನಿಕೋವಾ. == ನಿಧನ == ೧೯೫೪ - ಅಲನ್ ಟುರಿಂಗ್, ಬ್ರಿಟನ್ನ ಗಣಕಯಂತ್ರ ವಿಜ್ಞಾನಿ ಮತ್ತು ಗಣಿತಜ್ಞ. ೨೦೦೨ - ಭಾರತದ ಉಪ ರಾಷ್ಟ್ರಪತಿಗಳಾಗಿದ್ದ ಬಿ.ಡಿ.ಜತ್ತಿ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ